Sandalwood's crazy star Ravichandran celebrates his 56th birthday today. On this occassion his fans celebrated his birthday by wishing him and cutting the cake <br /> <br />ಕ್ರೇಜಿ ಸ್ಟಾರ್ ಅಂದ್ರೆ ಅಭಿಮಾನಿಗಳಿಗೆ ಹುಚ್ಚು .ಇನ್ನು ಇಂತಹ ಅಭಿಮಾನಿಗಳಿಗೆ ಅವರ ಹುಟ್ಟು ಹಬ್ಬ ಅಂದ್ರೆ ಅವರದ್ದೇ ಹಬ್ಬವಿದ್ದಂತೆ .ಹೀಗಾಗೇ ನೂಕು ನುಗ್ಗಲಾಗಿ ಬಂದು ರವಿಚಂದ್ರನ್ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದಾರೆ <br />